Sunday, October 9, 2011

ಎಲ್ಲಿಂದಲೋ ಎಲ್ಲಿಗೋ.................................

ಹುಂ, ಇದೇನಿದು...........
ಇದು ಜೀವನ............ ಹುಟ್ಟು ಸಾವಿನ ಮಧ್ಯದ ದಿನಗಳು ......................
ಬೇಡದ ಬೇಕುಗಳನ್ನು ನಮ್ಮದಾಗಿಸಿ, ಎದ್ದ, ಅಪ್ಪಳಿಸಿದ ಅಲೆಗಳನ್ನು ಮೀರಿ ಮಾಡುವ ಹೋರಾಟ..............
ಸಿಹಿ ಕಹಿ ಜೊತೆಗೊಂದಿಷ್ಟು ಉಪ್ಪು ಹುಳಿ ಖಾರ..........................
ಎಲ್ಲೋ ಹುಟ್ಟಿ ಅದೆಲ್ಲೋ ಬೆಳೆದು ಅದೆಲ್ಲೋ ಸೇರಿ ಇನ್ನೂ ಎನೇನೋ ಆಗುವ ಪ್ರಯತ್ನದೊಂದಿಗೆ ಗೆಲುವಲ್ಲಿ ಹಿಗ್ಗಿ ಸೋಲಲ್ಲಿ ಕುಗ್ಗಿ.............
ಸಂತಸ ದುಃಖಗಳನ್ನು ಹೊಂದಿಸಿ ಸಮಾಜದಲ್ಲಿ ನಗುವಿನ ಸೋಗು ಹಾಕಿ..............................
ಪ್ರಯಾಣದಲ್ಲಿ ಸಿಗುವ ನಿಲ್ದಾಣಗಳಲ್ಲಿ ಬಸ್ಸು ನಿಂತಂತೆ ಸ್ವಲ್ಪ ಅಲ್ಲಿ ಸ್ವಲ್ಪ ಇಲ್ಲಿ ನಿಂತು ಕೂತು ಎದ್ದು ಬಿದ್ದು........
ಓಡುವ ಓಟ........ ಕಾಡುವ ಕಾಟ..........ಹುಡುಕಾಟ.... ಅವುಗಳೊಂದಿಗೆ ಕಂಡ ಕನಸುಗಳನ್ನು ನನಸಾಗಿಸುವ ಪರದಾಟ....
ಹೀಗಿರುವ ದಿನಗಳ ಮಧ್ಯದಲ್ಲಿ ನೋಡುವ, ಕೇಳುವ, ಮಾಡುವ ವಿಷಯಗಳ ಚರ್ಚೆ, ವಿಮರ್ಶೆ..........
ಎಲ್ಲಾ ಲಘು, ಘನ ವಾಸ್ತವಿಕ ವಿಷಯಗಳ ಸಂಕಲನ.............
ಮನಸ್ಸಿನ ಮಿಡಿತ ಹಾಗೂ ತುಡಿತ...................... ಅಷ್ಟೇ............!!!!!!!!!!!!!!!!!!!!!!!!!

5 comments:

  1. barali lekhanagalu halavu...
    idde ide namagu Oduva olavu
    irali manada midita tuditagala harivu....!

    ReplyDelete
  2. This comment has been removed by the author.

    ReplyDelete
  3. ನಿಮ್ಮೆಲ್ಲರ ಪ್ರ‍ೋತ್ಸಾಹ ಸದಾ ನಿರೀಕ್ಷಿಸುತ್ತೇನೆ..............................

    ReplyDelete
  4. ವಾಹ್ ವಾಹ್ ಎಲ್ಲವು ತುಂಬ ಲಾಯ್ಕ ಬಯಿಂದು ವಿದ್ಯ... ಓದುಲೆ ಖುಷಿ ಆವುತ್ತು. ಇನ್ನು ಹೀಂಗೆ ಹಲವಾರು ಮೂಡಿ ಬರಲಿ ನಿನ್ನ ಲೇಖನಿಯಿಂದ. ಗುಡ್ ಲಕ್.

    ReplyDelete